ದೂರದ ಬೆಟ್ಟ ಕಣ್ಣೀಗೆ ನುಣ್ಣಗೆ ಅನ್ನೋ ಹಾಗೆ, ಹಿತ್ತಲಗಿಡ ಮದ್ದಲ್ಲ ಅನ್ನೋ ಮಾತು ಅಸ್ಟೇ ಸತ್ಯ. ನಾನು ಈ ಮಾತನ್ನ ಯಾಕೆ ಹೇಳುತ್ತಿದ್ದೇನೆಂದರೆ , ನಾವೆಲ್ಲ ಪ್ರವಾಸೀ ತಾಣಗಳನ್ನ ಹುಡುಕುತ್ತಾ ಎಸ್ಟೆಸ್ಟೋದೂರ ಹೋಗುತ್ತೇವೆ; ನಮ್ಮ ಸುತ್ತಮುತ್ತವೇ ಇರುವ ಸುಂದರ ಪ್ರಕ್ರತಿ ಸೊಬಗನ್ನ ಮರೆತೇ ಬಿಡುತ್ತೇವೆ. ನಿಜವಗಲೂ ನಮಗೆ ನಮ್ಮ ಸುತ್ತಮುತ್ತವೇ ಇರುವ ತಾಣಗಳು ಹಾಗೂ ಅದರ ಸೌಂದರ್ಯಗಳ ಅರಿವೆ ಇರುವದಿಲ್ಲ.
ಮೊನ್ನೆ ದೀಪಾವಳಿ ಹಬ್ಬಕೆಂದು ಊರಿಗೆ ಹೋದಾಗ ನಮ್ಮ ಮನೆ, ತೋಟ, ಗದ್ದೆ ಗುಡ್ಡಗಳನ್ನ ಸುತ್ತಾಡುತ್ತಾ ತೆಗೆದ ಕೆಲವು ಪಿಕ್ಸ್:
ಮತ್ತಸ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ http://picasaweb.google.com/manns.bhat/Manns_deepavali#
Thats called heaven... Super... Feel like going home right now.
ReplyDeleteCholo photo haakidyo,
ReplyDeletekeep it up
ಫೋಟೋಗಳು ಚೊಲೊ ಇದ್ದು
ReplyDeleteVery nice... nimmane thota ne alwa..???
ReplyDeleteThanks..
ReplyDeleteಮಂಜು, ನಮ್ಮೂರು ಅಂದ್ರೆ ಹಾಗೆನೆ..ಆ ಹಳ್ಳ, ಆ ಹಸಿರ್ ಹಸಿರು ಮರ ಗಿಡ, ಜನ, ಆ ಗದ್ದೆ, ದಾರಿ ಎಲ್ಲಾ ಸೂಪರ್ ಯಾವಾಗ್ಲು. ಬೇಜಾರಂದ್ರೆ ಬೇಕಾದಾಗ ಸಿಟಿಗೆ ಹೋಗ್ಬೆಕಾಗಿರೊ ನಾವು, ಬೇಜಾರಾದಾಗ ಹಳ್ಳಿಗೆ ಹೋಗ್ಬೆಕಾಗಿದೆ ಅಲ್ವಾ.
ReplyDeleteನೀನು ಕ್ಲಿಕ್ಕಿಸಿದ ಫೋಟೊಗಳು ಸೂಪರ್ ಆಗಿವೆ.