Tin tin tinnin… Time is flowing like river… last week I was thinking about long weekend having 3days off, I will do this, I will do that bla bla bla…
But today if I look back over the past weekend; what are the things completed from my to do list? Nothing spl. More or less was like one more weekend..
Ok leave it, September month also going to complete its days. Have now started to point out the spl things which I did in this month??? Hey even its nothing yaar L
Now start looking backward, one by one month, did not find any gr8 thing. Feeling bad about it.. What and where my achievement after these my gone weekdays and weekends?? This is not the first time, am feeling nostalgic and looking backward,
Every time when I think, I will set some goals??? What happened to those goals???
Some are initiated but not continued. Some not started. Some of them could not be finalized and some forgotten… Why it has happened like this and happening for so long??
Laziness… yes.. its all because of my inherent enemy.. Lazzziness that’s why Chacha Nehru told us that laziness is our biggest enemy.
Time is not in our hand.. We cant touch the same running water at one place, similarly time also.. Every passing second we will lose very precious moment of our life..
Till 2day I was saying that, Live today like there is no tomorrow. Now am not saying that tomorrow never dies. but will say time is very precious,
Live each moment of life.. more so utilize the time.. do something productive. At the end of the day, when you look back, you should not feel that you wasted your free time..
One more thing I have to mention here is, BOD you should set the goal for the day and EOD should analyze the achievement of the day, then only we can keep the “josh” alive in ourself.
Otherwise again its the same old story.. But time will not wait for anyone..
Tuesday, September 29, 2009
Tuesday, September 22, 2009
ATM receipts
Today morning I visited Canara bank ATM nearby my house. The 1 thing that captured my mind is dustbin placed next to ATM machine.
Interesting thing here is that dustbin was surrounded by lots of receipts but dustbin was actually empty. Am surprised for the peoples who use ATM are usually educated one, they don’t have common sense that they should drop the teared receipts in dustbin after checking the balance, not outside the dustbin.
Second interesting point to note is that in an ATM machine, you have balance enquiry option (free of cost like receipts). Here my question is to people, who don’t want electronic balance enquiry option and still go for the receipts, should not throw them outside dustbin.
My humble request here to all is:
Please utilize our limited resources properly (Save Trees for Mother Nature and our kids) and save that for next generation to use.
Interesting thing here is that dustbin was surrounded by lots of receipts but dustbin was actually empty. Am surprised for the peoples who use ATM are usually educated one, they don’t have common sense that they should drop the teared receipts in dustbin after checking the balance, not outside the dustbin.
Second interesting point to note is that in an ATM machine, you have balance enquiry option (free of cost like receipts). Here my question is to people, who don’t want electronic balance enquiry option and still go for the receipts, should not throw them outside dustbin.
My humble request here to all is:
Please utilize our limited resources properly (Save Trees for Mother Nature and our kids) and save that for next generation to use.
ಹಳೆಯ ಹವ್ಯಕ ಪದಗಳು
ನಾನು ಇಲ್ಲಿ ಕೆಲವು ಹಳೆಯ ಕಾಲದ ಹವ್ಯಕ ಪದಗಳನ್ನು ನೆನಪಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಮಾಡ್ಗುಳಿ - ಗೊಡೆಯಲ್ಲಿರುವ ಸಿಲ್ಪು
ನಾಗನ್ ದ್ಗೆ - ಬಾಗಿಲ ಮೇಲೆ ಸಾಮಗ್ರಿಗಳನ್ನ ಇಡುವ ಮರದ ಹಲಿಗೆ
ಅಬ್ಬಿಕುಳಿ - ಬಚ್ಛಲು ಮನೆ
ಮಿoದ್ಕಾ - ಸ್ನಾನ ಮಾಡು
ಚಿಮ್ಣಿ - ಸೀಮೆ ಎಣ್ಣೆ ದೀಪ
ಬಾಳ್ ಮಾಡಿ - ಹೆಚ್ಚಾಗಿ
ಉಡ್ಕೊಕ್ಕೆ - ಕತ್ತಿ ಇಡಲು ಸೊoಟಕ್ಕೆ ಕಟ್ಟುವದು
ದಣ್ಕ್ ಲು - ದನ ಕಟ್ಟುವ ಕoಬ
ದಾoಬು - ದನ ಕಟ್ಟುವ ಹಗ್ಗ
ಸರ್ಗೊಲು,ದಡ್ಪೆ- ಗೇಟು
ಮಾಣಿ - ಹುಡುಗ
ಕೂಸು - ಹುಡುಗಿ
ಹೊಡಚಲು - ಮಳೆಗಾಲದಲ್ಲಿ ಕಂಬಳಿ ಒಣಗಿಸಲು ಬೆಂಕಿ ಹಾಕುವ ಜಾಗ
ಮಾಳ - ಗದ್ದೆ ಕಾಯುವ ಸ್ತಳ.
ಮಾಡ್ಗುಳಿ - ಗೊಡೆಯಲ್ಲಿರುವ ಸಿಲ್ಪು
ನಾಗನ್ ದ್ಗೆ - ಬಾಗಿಲ ಮೇಲೆ ಸಾಮಗ್ರಿಗಳನ್ನ ಇಡುವ ಮರದ ಹಲಿಗೆ
ಅಬ್ಬಿಕುಳಿ - ಬಚ್ಛಲು ಮನೆ
ಮಿoದ್ಕಾ - ಸ್ನಾನ ಮಾಡು
ಚಿಮ್ಣಿ - ಸೀಮೆ ಎಣ್ಣೆ ದೀಪ
ಬಾಳ್ ಮಾಡಿ - ಹೆಚ್ಚಾಗಿ
ಉಡ್ಕೊಕ್ಕೆ - ಕತ್ತಿ ಇಡಲು ಸೊoಟಕ್ಕೆ ಕಟ್ಟುವದು
ದಣ್ಕ್ ಲು - ದನ ಕಟ್ಟುವ ಕoಬ
ದಾoಬು - ದನ ಕಟ್ಟುವ ಹಗ್ಗ
ಸರ್ಗೊಲು,ದಡ್ಪೆ- ಗೇಟು
ಮಾಣಿ - ಹುಡುಗ
ಕೂಸು - ಹುಡುಗಿ
ಹೊಡಚಲು - ಮಳೆಗಾಲದಲ್ಲಿ ಕಂಬಳಿ ಒಣಗಿಸಲು ಬೆಂಕಿ ಹಾಕುವ ಜಾಗ
ಮಾಳ - ಗದ್ದೆ ಕಾಯುವ ಸ್ತಳ.
ಕೆಳಗಿನ ಪದಗಳ ಅರ್ಥ ಗೊತ್ತಿದ್ರೆ ಹೇಳಿ :)
ಬೆಲಗು :-
ಮೆತ್ತು :-
ಚಿಟ್ಟೆ :-
ಬಿಸ್ಕಲು :-
ಗೊತ್ತಯ್ದಿಲ್ಲೇ ಅಂದ್ರೆ ಹೇಳ್ತೆ ಕಡಿಗೆ ..ನಿಂಗೋಕೆ ಗೊತ್ತಿರೋ ಹಳೆಯ ಶಬ್ಧಗಳನ್ನೂ ಹೇಳಿ..
Monday, September 21, 2009
ಕಾಮಾಲೆ ಕಣ್ಣಿಗೆ ಜಗತ್ತೇ ಅರಿಶಿನ ಕಾಣುತ್ತದೆಯಂತೆ ...:(
ಬಹಳ ದಿನಗಳ ನಂತರ ನನ್ನ ವಯಕ್ತಿಕ ಈ-ಮೇಲ್ ನೋಡುತ್ತಿದ್ದೆ, ಬೆಂಗಳುರಿನ ಹವ್ಯಕ ಗುಂಪೊಂದರಲ್ಲಿ ಚರ್ಚೆಯಾಗುತ್ತಿದ್ದ ವಿಷಯ , ನಮ್ಮೆಲ್ಲರ ಪರಮ ಪೂಜ್ಯ ಗುರುಗಳಾದ ರಾಘವೇಶ್ವರ ಸರಸ್ವತಿ ಸ್ವಾಮಿಗಳ ಬಗೆಗೆ. ಇದನ್ನ ನೋಡಿ ನನಗೆ ನಮ್ಮವರ ಬಗ್ಗೆ ದುಃಖದ ಜೊತೆಗೆ ಅಸಹ್ಯ ವಾಯಿತು. ಇಲ್ಲಿ ವಿದ್ಯಾವಂತ , ಸಮಾಜದ ಘಣ್ಯರು, ತುಂಬಾ ಕೆಳಮಟ್ಟದಲ್ಲಿ ಚರ್ಚಿಸುತ್ತಿದ್ದರು. ಇವರುಗಳೆಲ್ಲ ಬೆರೊಬ್ಬರನ್ನ ದೂರುವದು ಹಾಗು ತಮ್ಮನ್ನ ಸಮರ್ತಿಸಿಕೋಳೊದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದರೇ ಹೊರತು ಸಮಾಜದ ಒಳಿತಿಗೆ ಯಾರಿಗೂ ಚಿಂತೆ ಇದ್ದಂತೆ ಕಾಣಲಿಲ್ಲ. ಆಕ್ಷಣ ನನಗೆ ಅನಿಸಿದ್ದು ಅನೆಯನ್ನ ಕಾಣದೆ ಇದ್ದ ನಾಲ್ವರು ಕುರುಡರು, ಆನೆಯ ಕಾಲು, ಕಿವಿ, ಸೊಂಡಿಲು , ಬಾಲ ಸ್ಪರ್ಶ ಮಾಡಿ ಅನೆ ಹಗ್ಗದ ಹಾಗಿದೆ, ಕಂಭದ ಹಾಗಿದೆ ಅಂತೆಲ್ಲ ಹೇಳಿದ ಕಥೆ ನೆನಪಾಯ್ತು. ಪೂಜ್ಯರು ನಮ್ಮೆಲ್ಲರ ಆಚಾರ ವಿಚಾರಕಿಂತ ಬಹಳ ಎತ್ತರದಲ್ಲಿರುವವರು, ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವವರು. ಅವರ ವಿಚಾರದಲ್ಲಿ ನಾವು ಚರ್ಚಿಸುವದು, ಕುರುಡರು ಆನೆಯನ್ನು ವರ್ಣಿಸಿದಂತೆ ಅನಿಸಿತು. ನಾವೆಲ್ಲಾ ನಮ್ಮ ಜವಾಭ್ದಾರಿಗಳನ್ನ ಅರಿತುಕೊಳ್ಳಬೇಕು. ಸಮಾಜದ ಘನತೆ ಗೌರವಗಳನ್ನ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆಗದಿದ್ದರೆ ಸುಮ್ಮನಿರಬೇಕು , ಹಾಳುಮಾಡೊ ಕೆಲಸ ಮಾಡಬಾರದು ಅನ್ನಿಸಿತು.
Wednesday, September 16, 2009
ನಮ್ಮ ಮನೆ (Namma Mane)
ಇದು ನಮ್ಮ ಮನೆ. ನನ್ನ ಪಾಲಿಗೆ ಹೇಳೋದಾದರೆ ಸ್ವರ್ಘ. ಬೋಳಗುಡ್ಡೆ, ಯೆಲ್ಲಾಪುರ ತಾಲೂಕಿನ ಬಿಸ್ಗೋಡ ಗ್ರಾಮದಲ್ಲಿದೆ. ಹಚ್ಚ ಹಸಿರು ತೋಟ ಗುಡ್ಡಗಳ ನಡುವೆ ಇದೆ. ಕಟ್ಟಿದ್ದು ೧೯೭೬ರರಲ್ಲಿ. ನಾನು ಹುಟ್ಟಿದ ಸ್ತಳ; ಬಾಲ್ಯದ ದಿನಗಳನ್ನ ಕಳೆದ ಸ್ಥಳ. ಧಾರವಾಡಕ್ಕೆ ಪದವಿ ಓದಲು ಹೋದಾಗ ಇರಬೇಕು ನಾನು ಮನೆಯಿಂದ ಮೊದಲ ಬಾರಿ ಹೊರಗಡೆ ಹೋಗಿದ್ದು. ನಂತರದ ದಿನಗಳಲ್ಲಿ ಮನೆಗೆ ಹೊಗಿಬರುವದು. ತಿಂಗಳಿಗೋ ೨ ತಿಂಗಳಿಗೊಮ್ಮೆ. ಆದರೆ ಇಲ್ಲಿದ್ದಾಗ ಹೊರಗಿನ ಪ್ರಪಂಚವನ್ನ ಮರೆತೇ ಬಿಡುತ್ತೇನೆ. ಇದಕ್ಕೆ ಹಿರಿಯರು ಹೇಳೋದಿರಬೇಕು , "ಜನನಿ ಜನ್ಮ ಭೂಮಿಸ್ಚ ಸ್ವರ್ಘಾದಪಿ ಘರೀಯಸಿ" ಅಂತ .
Subscribe to:
Posts (Atom)