Wednesday, September 16, 2009

ನಮ್ಮ ಮನೆ (Namma Mane)

ಇದು ನಮ್ಮ ಮನೆ. ನನ್ನ ಪಾಲಿಗೆ ಹೇಳೋದಾದರೆ ಸ್ವರ್ಘ. ಬೋಳಗುಡ್ಡೆ, ಯೆಲ್ಲಾಪುರ ತಾಲೂಕಿನ ಬಿಸ್ಗೋಡ ಗ್ರಾಮದಲ್ಲಿದೆ. ಹಚ್ಚ ಹಸಿರು ತೋಟ ಗುಡ್ಡಗಳ ನಡುವೆ ಇದೆ. ಕಟ್ಟಿದ್ದು ೧೯೭೬ರರಲ್ಲಿ. ನಾನು ಹುಟ್ಟಿದ ಸ್ತಳ; ಬಾಲ್ಯದ ದಿನಗಳನ್ನ ಕಳೆದ ಸ್ಥಳ. ಧಾರವಾಡಕ್ಕೆ ಪದವಿ ಓದಲು ಹೋದಾಗ ಇರಬೇಕು ನಾನು ಮನೆಯಿಂದ ಮೊದಲ ಬಾರಿ ಹೊರಗಡೆ ಹೋಗಿದ್ದು. ನಂತರದ ದಿನಗಳಲ್ಲಿ ಮನೆಗೆ ಹೊಗಿಬರುವದು. ತಿಂಗಳಿಗೋ ೨ ತಿಂಗಳಿಗೊಮ್ಮೆ. ಆದರೆ ಇಲ್ಲಿದ್ದಾಗ ಹೊರಗಿನ ಪ್ರಪಂಚವನ್ನ ಮರೆತೇ ಬಿಡುತ್ತೇನೆ. ಇದಕ್ಕೆ ಹಿರಿಯರು ಹೇಳೋದಿರಬೇಕು , "ಜನನಿ ಜನ್ಮ ಭೂಮಿಸ್ಚ ಸ್ವರ್ಘಾದಪಿ ಘರೀಯಸಿ" ಅಂತ .

1 comment:

  1. ಮನೆ ಚನ್ನಾಗಿದೆ. ನಿಮ್ಮ ಭಾವನೆಗಳಿಗೆ ನನ್ನ ಭಾವನೆಗಳನ್ನ ಹೋಲುತ್ತವೆ.

    ReplyDelete