ಮಾಡ್ಗುಳಿ - ಗೊಡೆಯಲ್ಲಿರುವ ಸಿಲ್ಪು
ನಾಗನ್ ದ್ಗೆ - ಬಾಗಿಲ ಮೇಲೆ ಸಾಮಗ್ರಿಗಳನ್ನ ಇಡುವ ಮರದ ಹಲಿಗೆ
ಅಬ್ಬಿಕುಳಿ - ಬಚ್ಛಲು ಮನೆ
ಮಿoದ್ಕಾ - ಸ್ನಾನ ಮಾಡು
ಚಿಮ್ಣಿ - ಸೀಮೆ ಎಣ್ಣೆ ದೀಪ
ಬಾಳ್ ಮಾಡಿ - ಹೆಚ್ಚಾಗಿ
ಉಡ್ಕೊಕ್ಕೆ - ಕತ್ತಿ ಇಡಲು ಸೊoಟಕ್ಕೆ ಕಟ್ಟುವದು
ದಣ್ಕ್ ಲು - ದನ ಕಟ್ಟುವ ಕoಬ
ದಾoಬು - ದನ ಕಟ್ಟುವ ಹಗ್ಗ
ಸರ್ಗೊಲು,ದಡ್ಪೆ- ಗೇಟು
ಮಾಣಿ - ಹುಡುಗ
ಕೂಸು - ಹುಡುಗಿ
ಹೊಡಚಲು - ಮಳೆಗಾಲದಲ್ಲಿ ಕಂಬಳಿ ಒಣಗಿಸಲು ಬೆಂಕಿ ಹಾಕುವ ಜಾಗ
ಮಾಳ - ಗದ್ದೆ ಕಾಯುವ ಸ್ತಳ.
ಕೆಳಗಿನ ಪದಗಳ ಅರ್ಥ ಗೊತ್ತಿದ್ರೆ ಹೇಳಿ :)
ಬೆಲಗು :-
ಮೆತ್ತು :-
ಚಿಟ್ಟೆ :-
ಬಿಸ್ಕಲು :-
ಗೊತ್ತಯ್ದಿಲ್ಲೇ ಅಂದ್ರೆ ಹೇಳ್ತೆ ಕಡಿಗೆ ..ನಿಂಗೋಕೆ ಗೊತ್ತಿರೋ ಹಳೆಯ ಶಬ್ಧಗಳನ್ನೂ ಹೇಳಿ..
nice...
ReplyDeleteಈ ಸಲ ದೀಪಾವಳಿ ಹಬ್ಬಕ್ಕೆ ಹೋದಾಗ ಬಳಸಿದ ಇನ್ನೂ ಕೆಲವು ಶಬ್ದಗಳೆಂದರೆ :
ReplyDeleteನಾಳಿ ,ಬಟವೆ , ಬಜ್ಜಿ , ಚರಕಲು , ದಬ್ಬೆ , ಮೆರ್ಕೊಕ್ಕೆ ...
ಇದರ ಅರ್ಥ ಗೊತ್ತಿದ್ದ??